ಪಿಎಂ ಮೋದಿಯವರಿಗೆ ರಾಖಿ ಕಟ್ಟಿದ ಕಚೇರಿ ಸಿಬ್ಬಂದಿಯ ಪುತ್ರಿಯರು

  • Zee Media Bureau
  • Aug 11, 2022, 09:46 PM IST

ಇಂದು ದೇಶಾದ್ಯಂತ ರಕ್ಷಾಬಂಧನ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ರಕ್ಷಾ ಬಂಧನದ ಶುಭಾಶಯ ಕೋರಿದ್ದಾರೆ. ಪ್ರಧಾನಿ ತಮ್ಮ ನಿವಾಸದ ಸಿಬ್ಬಂದಿಯ ಮಕ್ಕಳ ಜೊತೆ ರಕ್ಷಾಬಂಧನ ಆಚರಿಸಿದ್ದಾರೆ. ಈ ಸಂದರ್ಭದಲ್ಲಿ, ಪಿಎಂಒದಲ್ಲಿ ಕೆಲಸ ಮಾಡುವ ತೋಟಗಾರರು, ಚಾಲಕರ ಪುತ್ರಿಯರು ಪ್ರಧಾನಿ ಮೋದಿಗೆ ರಾಖಿ ಕಟ್ಟಿದ್ದಾರೆ.

Trending News