ಮಂಡ್ಯದಲ್ಲಿ ಕಾಂಗ್ರೆಸ್‌ ವಿರುದ್ಧ ಮೋದಿ ಗುಡುಗು

  • Zee Media Bureau
  • Mar 12, 2023, 11:44 PM IST

ಕಾಂಗ್ರೆಸ್‌ಗೆ ಮೋದಿ ಸಮಾಧಿಯ ಕನಸು.. ಆದ್ರೆ ಜನರ ಆಶೀರ್ವಾದವೇ ಮೋದಿಗೆ ರಕ್ಷಾ ಕವಚ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮಂಡ್ಯದಲ್ಲಿ ಹೆದ್ದಾರಿ ಉದ್ಘಾಟಿಸಿ ಭಾಷಣ ಮಾಡಿದ ಮೋದಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ರು..

Trending News