ಅಕ್ರಮವಾಗಿ ಆಂಧ್ರಪ್ರದೇಶಕ್ಕೆ ಸಾಗಾಟ..!

  • Zee Media Bureau
  • Sep 19, 2022, 01:28 PM IST

ಚಿಕ್ಕಬಳ್ಳಾಪುರದಲ್ಲಿ ಪೆಟ್ರೋಲ್, ಡೀಸೆಲ್ ದಂಧೆ ಎಗಿಲ್ಲದೆ ನಡೆಯುತ್ತಿದೆ.. ಕರ್ನಾಟಕದ ಪೆಟ್ರೋಲ್ ಬಂಕ್‌ನಿಂದ ಅಕ್ರಮವಾಗಿ ಆಂಧ್ರ ಪ್ರದೇಶಕ್ಕೆ ಪೆಟ್ರೋಲ್, ಡೀಸೆಲ್ ಸಾಗಾಟ ಮಾಡಲಾಗ್ತಿದೆ.

Trending News