ರಾಯಚೂರಲ್ಲಿ ಕಮಲ ಅಭ್ಯರ್ಥಿಗಳ ಪರ ಪವನ್‌ ಕಲ್ಯಾಣ್‌ ಪ್ರಚಾರ

  • Zee Media Bureau
  • May 5, 2023, 03:56 PM IST

ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಕೇಸರಿ ರಣತಂತ್ರ. ಗಡಿಜಿಲ್ಲೆಯ ಅಖಾಡಕ್ಕೆ ಪವರ್‌ ಸ್ಟಾರ್ ಪವನ್‌ ಕಲ್ಯಾಣ್‌ ಎಂಟ್ರಿ. ಇಂದು ರಾಯಚೂರಲ್ಲಿ ಕಮಲ ಅಭ್ಯರ್ಥಿಗಳ ಪರ ಪವನ್‌ ಮತಶಿಕಾರಿ. ಪವನ್‌ ಕಲ್ಯಾಣ್‌, ಜನಸೇನಾ ಪಕ್ಷದ ಅಧ್ಯಕ್ಷ ಹಾಗೂ ತೆಲುಗು ಸ್ಟಾರ್ ನಟ. ರಾಯಚೂರು ಗ್ರಾಮೀಣ ಅಭ್ಯರ್ಥಿ ತಿಪ್ಪರಾಜ್ ಹವಾಲ್ದಾರ್ ಪರ ಪ್ರಚಾರ. ರಾಯಚೂರಿನ ಯಾಪಲದಿನ್ನಿ ಗ್ರಾಮದಲ್ಲಿ ಕೇಸರಿ ಪಡೆ ಬೃಹತ್ ಸಮಾವೇಶ.

Trending News