ಷರತ್ತುಗಳನ್ನ ಪೂರೈಸಿದ ಬಳಿಕ ಪವಿತ್ರ ಗೌಡ ಬಿಡುಗಡೆಗೆ ದೇಶ ಬಿಡುಗಡೆ

  • Zee Media Bureau
  • Dec 16, 2024, 05:25 PM IST

ಸೆಷನ್ಸ್ ಕೋರ್ಟ್ ನಲ್ಲಿ ಶ್ಯೂರಿಟಿ ಪೂರೈಕೆ. ಷರತ್ತುಗಳನ್ನ ಪೂರೈಸಿದ ಬಳಿಕ ಆದೇಶ ಬಿಡುಗಡೆ. ಆದೇಶ ಪ್ರತಿ ಪಡೆಯಲಿರೋ ವಕೀಲರು. ಬಿಡುಗಡೆ ಆದೇಶ ಪ್ರತಿ ಪರಪ್ಪನ ಅಗ್ರಹಾರ ಜೈಲು ತಲುಪಿದ ನಂತರ ರಿಲೀಸ್.

Trending News