ಜ್ವರವಿದ್ದ ಮಗುವಿಗೆ ಸೌತೆಕಾಯಿ ತಿನ್ನಿಸೋ ವಿಚಾರ ಗಲಾಟೆ ತಂಗಿ, ತಂದೆ, ಅತ್ತಿಗೆಗೆ ಚಾಕು ಇರಿದ ಯುವಕ ಕೊಳ್ಳೇಗಾಲದ ಈದ್ಗಾ ಮೊಹಲ್ಲಾದಲ್ಲಿ ಘಟನೆ ಚಾಕು ಇರಿತಕ್ಕೊಳಗಾದ ತಂಗಿ ಐಮಾನ್ ಬಾನು(26) ಸಾವು ತಂದೆ ಸೈಯದ್(60), ಅತ್ತಿಗೆ ತಸ್ಲಿಮಾ ತಾಜ್(25)ಗೆ ಗಂಭೀರ ಗಾಯ ಕೊಳ್ಳೇಗಾಲ ಪೊಲೀಸರ ವಶಕ್ಕೆ ಆರೋಪಿ ಫರ್ಮನ್