ಲೋಕಕಲ್ಯಾಣಕ್ಕಾಗಿ ಕೋಟಿ ಶಿವಲಿಂಗ..!

  • Zee Media Bureau
  • Feb 17, 2023, 04:48 PM IST

ಮಹಾಶಿವರಾತ್ರಿ ಬಂತಂದ್ರೆ ಸಾಕು ಭಕ್ತರು ನಾನಾ ರೀತಿಯಾಗಿ ಶಿವನ ಪೂಜಿಸಿ ಭಕ್ತಿ ಮೆರೆಯುತ್ತಾರೆ. ‌ಕೆಲವರು ಉಪವಾಸ ಮಾಡಿ ಭಕ್ತಿ ಸಮರ್ಪಿಸ್ತಾರೆ ಆದ್ರೆ ಇಲ್ಲೊಂದು ಕಡೆ ವಿವಿಧ ಮಹಿಳಾ ಸಂಘಟನೆಗಳು ಒಂದು  ಕೋಟಿ ಶಿವಲಿಂಗಗಳನ್ನು ತಯಾರಿಸಿ ಶಿವನಿಗೆ ತಮ್ಮ ಭಕ್ತಿ ಸಮರ್ಪಿಸಿದ್ದಾರೆ.
 

Trending News