ಲಂಚ ಸ್ವೀಕರಿಸೊ ವೇಳೆ ಸಿಕ್ಕಿ ಬಿದ್ದ ಅಬಕಾರಿ ಅಧಿಕಾರಿ

  • Zee Media Bureau
  • Feb 3, 2023, 05:36 PM IST

ರಾಯಚೂರಿನಲ್ಲಿ ಲೋಕಾ ಬಲೆಗೆ ಬಿದ್ದ ಅಬಕಾರಿ ನಿರೀಕ್ಷಕ. ಮಾನ್ವಿ ವಲಯದ ಅಬಕಾರಿ ನಿರೀಕ್ಷಕ ಲೋಕಾ ಬಲೆಗೆ. ಬಸವರಾಜ್ ಕಾಕರಗಲ್ ಲೋಕಾ ಬಲೆಗೆ ಬಿದ್ದ ಅಧಿಕಾರಿ.

Trending News