ರಾಜ್ಯದಲ್ಲಿ ಮಳೆರಾಯನ ಮುನಿಸು.. ರೈತರಿಗೆ ಸಂಕಷ್ಟ

  • Zee Media Bureau
  • Sep 1, 2023, 09:11 PM IST

ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆ ರೈತರಿಗೆ ಸಂಕಷ್ಟ ಎದುರಾಗಿದೆ. ಇದೀಗ ಲೋಡ್‌ ಶೆಡ್ಡಿಂಗ್‌ ಸಮಸ್ಯೆ ಎದುರಾಗಿದೆ.

Trending News