ಬೇರೆ ಸಮುದಾಯದ ಮೀಸಲಾತಿ ಚರ್ಚೆಗಳಿಲ್ಲ

  • Zee Media Bureau
  • Oct 8, 2022, 11:54 PM IST

SC, ST ಶಕ್ತಿ ನೀಡಬೇಕೆಂದು ತೀರ್ಮಾನ ಮಾಡಿದ್ದೇವೆ. ಸರ್ಕಾರದ ಆದೇಶದಲ್ಲಿ ನಾವು ಸ್ಪಷ್ಟ ಪಡಿಸುತ್ತಿದ್ದೇವೆ. SC ಮತ್ತು STಗೆ ಮಾತ್ರ ಮೀಸಲಾತಿ ಹೆಚ್ಚಳವಾಗುತ್ತೆ. ಬೇರೆ ಸಮುದಾಯಗಳ ಮೀಸಲಾತಿ ಬಗ್ಗೆ ಚರ್ಚೆಗಳಿಲ್ಲ ಎಂದು ಸಂಪುಟ ಸಭೆ ಬಳಿಕ ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

Trending News