ʻಗರಡಿʼ ಚಿತ್ರದಲ್ಲಿ ನಾಗರಹಾವು ಸಿನಿಮಾ ನೆನಪು

  • Zee Media Bureau
  • Apr 30, 2022, 10:17 AM IST

ಗರಡಿ ಸಿನಿಮಾದಲ್ಲಿ ಅಂಥದ್ದೇನಿದೆ. ಚಿತ್ರೀಕರಣ ಮತ್ತು ಕುಸ್ತಿ ಸಂದರ್ಭದಲ್ಲಿ ಹೇಗಿತ್ತು ಶೂಟಿಂಗ್.‌ ಸಚಿವ ಕಮ್‌ ನಿರ್ಮಾಪಕ ಬಿ ಸಿ ಪಾಟೀಲ್‌ ನಾಗರಹಾವು ಸಿನಿಮಾದ ಎಂಪಿ ಶಂಕರ್‌ ಪಾತ್ರವನ್ನ ನೆನಪಿಸಿಕೊಂಡು ನಾನೇ ಉಸ್ತಾದ್‌ ಅಂದ್ರು.
 

Trending News