ಕೊಚ್ಚಿ ಹೋದ ಮುಸ್ಟೂರು ಗ್ರಾಮದ ಸೇತುವೆ

  • Zee Media Bureau
  • Aug 1, 2022, 01:25 PM IST

ರಾತ್ರಿ ಸುರಿದ ಮಳೆಗೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮುಸ್ಟೂರು ಗ್ರಾಮ ಸೇತುವೆ ಕೊಚ್ಚಿ ಹೋಗಿದೆ. ಸೇತುವೆ ಕೊಚ್ಚಿ ಹೋದ ಹಿನ್ನೆಲೆ ಮಾನ್ವಿ ಮುಸ್ಟೂರು ನಡುವಿನ ಸಂಪರ್ಕ ಬಂದ್ ಆಗಿದೆ. ಮಾನ್ವಿ ಮುಸ್ಟೂರು ಸೇರಿ ಹತ್ತಾರು ಗ್ರಾಮಗಳ ನಡುವಿನ ಸಂಪರ್ಕದ ಸೇತುವೆ ಇದಾಗಿದ್ದು, ಸದ್ಯ 15 ಕಿಮೀ ಕ್ರಮಿಸಿ ಮಾನ್ವಿ ಸೇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Trending News