ಪೊಲೀಸರ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡದ ಮುರುಘಾ ಶ್ರೀ

  • Zee Media Bureau
  • Sep 4, 2022, 04:47 PM IST

ಖಾಕಿ ಕಸ್ಟಡಿಯಲ್ಲೇ ಮುರುಘಾ ಶ್ರೀಗೆ ಮೆಗಾ ಗ್ರಿಲ್. ಪೊಲೀಸರ ಬಹುತೇಕ ಪ್ರಶ್ನೆಗಳಿಗೆ ಶ್ರೀಗಳು ಗಪ್ ಚುಪ್. ಇಂದು ಸಹ ಶರಣರಿಗೆ ಸಾಲು ಸಾಲು ಪ್ರಶ್ನೆ ಕೇಳಲಿರೋ ಪೊಲೀಸರು.

Trending News