ಬಹುಕೋಟಿ ವಂಚನೆ ಹಿನ್ನೆಲೆ ಆಡಳಿತ ಮಂಡಳಿ ವಿರುದ್ಧ ಎಫ್ ಐಆರ್

  • Zee Media Bureau
  • Oct 11, 2023, 02:06 PM IST

ಕಲ್ಪತರು ನಾಡಿನ ಬ್ಯಾಂಕ್ ನಲ್ಲಿ ಬಹುಕೋಟಿ ವಂಚನೆ.. ಬಹುಕೋಟಿ ವಂಚನೆ ಹಿನ್ನೆಲೆ ಆಡಳಿತ ಮಂಡಳಿ ವಿರುದ್ಧ ಎಫ್ ಐಆರ್.. ತುಮಕೂರಿನ ಟಿಜಿಎಂಸಿ ಬ್ಯಾಂಕ್ ನ ಆಡಳಿತ ಮಂಡಳಿ ವಿರುದ್ಧ ಆರೋಪ.. ಬ್ಯಾಂಕಿಗೆ ಹಾಗೂ ಸದಸ್ಯರಿಗೆ 32.60 ಕೋಟಿ ರೂ. ನಷ್ಟದ ಹಿನ್ನಲೆ ದೂರು.. ಬ್ಯಾಂಕ್ ಸದಸ್ಯ ಜಿ.ಎಸ್. ಬಸವರಾಜು ಎನ್ ಇಪಿಎಸ್ ಠಾಣೆಗೆ ದೂರು

Trending News