20 ಕ್ಕೂ ಹೆಚ್ಚು ಸೀಮೆಹಸುಗಳು, ಕ್ಯಾಂಟರ್‌ನಲ್ಲಿ ಸಾಗಾಣೆ

  • Zee Media Bureau
  • Apr 23, 2024, 04:50 PM IST

ರಾಮನಗರದಲ್ಲಿ ಕಸಾಯಿಖಾನೆಗೆ ಹೋಗ್ತಿದ್ದ ಹಸುಗಳ ರಕ್ಷಣೆ. ಚನ್ನಪಟ್ಟಣದ ನಿಡಘಟ್ಟ ಚೆಕ್ ಪೋಸ್ಟ್‌ನಲ್ಲಿ ಆಕಳುಗಳ ರಕ್ಷಣೆ. ಪೊಲೀಸರ ಕಂಡು ಪರಾರಿಯಾದ ವಾಹನದಲ್ಲಿದ್ದ ಖದೀಮರು.

Trending News