ಈ ಸತ್ಕಾರಕ್ಕೆ ನಾನು ಆಭಾರಿ ಎಂದ ನಮೋ

  • Zee Media Bureau
  • Mar 12, 2023, 11:41 PM IST

ಮಂಡ್ಯದಲ್ಲಿ ಪ್ರಧಾನಿ ಮೋದಿ ಅಬ್ಬರಿಸಿದ್ದಾರೆ.. ಇಲ್ಲಿನ ಜನ ನನಗೆ ಅಭೂತಪೂರ್ವ ಆಶೀರ್ವಾದ ನೀಡಿದ್ದಾರೆ ಎಂದು ಮೋದಿ ಈ ಸತ್ಕಾರಕ್ಕೆ ನಾನು ಆಭಾರಿ ಎಂದಿದ್ದಾರೆ.. ಈ ಹೈವೇಯಿಂದ ಬೆಂಗಳೂರು-ಮೈಸೂರು ಪ್ರಯಾಣದ ಸಮಯ ಕಡಿಮೆಯಾಗಿದೆ ಎಂದರು...

Trending News