ಬಂಡೀಪುರದ ಹಳೇ ಸಫಾರಿ ಕೇಂದ್ರದಿಂದ ಪ್ರಧಾನಿ ಮೋದಿ ಸಫಾರಿ ಶುರು

  • Zee Media Bureau
  • Apr 10, 2023, 11:43 AM IST

ಬಂಡೀಪುರದಲ್ಲಿ ನರೇಂದ್ರ ಮೋದಿ ಸಫಾರಿ ಆರಂಭ. ಬಂಡೀಪುರದ ಹಳೇ ಸಫಾರಿ ಕೇಂದ್ರದಿಂದ ಸಫಾರಿ ಶುರು. ಭದ್ರತಾ ವಾಹನಗಳ ಬೆಂಗಾವಲಿನೊಂದಿಗೆ ನಮೋ ಸಫಾರಿ. ಬೋಳಗುಡ್ಡ, ದನ್ನಟ್ಟಿ ಕ್ಯಾಂಪ್ ರಸ್ತೆಯಲ್ಲಿ ಮೋದಿ ಸಫಾರಿ. ಹುಲಿ ಸಂರಕ್ಷಿತ ಅರಣ್ಯದಲ್ಲಿ ನಮೋ ಮಿಂಚಿನ ಸಂಚಾರ.

Trending News