ಕರ್ನಾಟಕಕ್ಕೆ ಮುಂದಿನ ದಿನಗಳಲ್ಲಿ ಹಲವು ಯೋಜನೆಗಳು ಬರಲಿವೆ ಎಂದ ನಮೋ

  • Zee Media Bureau
  • Apr 28, 2023, 11:31 AM IST

ಕರ್ನಾಟಕದಲ್ಲಿ ಯುವ ಪೀಳಿಗೆಯ ಅಭಿವೃದ್ಧಿ ಯೋಚಿಸಬೇಕು. ಕೋವಿಡ್‌ ಸಂದರ್ಭದಲ್ಲಿ ಬಡವರಿಗೆ ಉಚಿತ ಅಕ್ಕಿ ನೀಡಿದ್ದೇವೆ. ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಎಲೆಕ್ಷನ್‌ ಟಾಸ್ಕ್‌. ಕರ್ನಾಟಕಕ್ಕೆ ಮುಂದಿನ ದಿನಗಳಲ್ಲಿ ಯೋಜನೆಗಳು ಬರಲಿವೆ. ಕೆಲವು ಪಕ್ಷಗಳು ರಾಜಕೀಯ ಲೂಟಿ ಮಾಡಿವೆ ಎಂದು ಪ್ರಧಾನಿ ಮೋದಿ ಕಿಡಿ.

Trending News