ಡಬಲ್‌ ಇಂಜಿನ್‌ ಇರುವ ರಾಜ್ಯಗಳಲ್ಲಿ ಅಭಿವೃದ್ಧಿ ಆಗ್ತಿದೆ ಎಂದ ಪ್ರಧಾನಿ ಮೋದಿ

  • Zee Media Bureau
  • Apr 28, 2023, 11:30 AM IST

ಡಬಲ್‌ ಇಂಜಿನ್‌ ಇರುವ ರಾಜ್ಯಗಳಲ್ಲಿ ಅಭಿವೃದ್ಧಿ ಆಗುತ್ತಿದೆ. ಬಿಜೆಪಿ ಸರ್ಕಾರ ಯಾವುದೇ ಶಾರ್ಟ್‌ ಕಟ್‌ ಹಿಡಿಯೋದಿಲ್ಲ. ಶ್ರಮದಿಂದಲೇ ದೇಶದ ಅಭಿವೃದ್ಧಿ ಮಾಡುತ್ತೇವೆ ಎಂದ ಪ್ರಧಾನಿ ಮೋದಿ. ಬಿಜೆಪಿ ಪಕ್ಷ ದೂರದೃಷ್ಟಿಯಿಂದ ಅಭಿವೃದ್ಧಿ ಮಾಡುತ್ತಿದೆ. ಮೆಟ್ರೋ.. ಏರ್‌ಪೋರ್ಟ್‌.. ರೈಲ್ವೇ.. ಮೆಡಿಕಲ್‌.. ಐಐಟಿ ಸೇರಿ ಹಲವು ಯೋಜನೆಗಳನ್ನ BJP ಸರ್ಕಾರ ಸ್ಥಾಪನೆ ಮಾಡಿದೆ ಎಂದ ಪ್ರಧಾನಿ ಮೋದಿ.

Trending News