ಕುರುಬ ಸಮಾಜಕ್ಕೆ ಸಚಿವ ಎಂಟಿಬಿ ನಾಗರಾಜ್‌ ಭರ್ಜರಿ‌ ಕೊಡುಗೆ

  • Zee Media Bureau
  • Nov 29, 2022, 05:35 PM IST

ಕುರುಬ ಸಮಾಜಕ್ಕೆ ಎಂಟಿಬಿ ನಾಗರಾಜ್‌ ಭರ್ಜರಿ‌ ಕೊಡುಗೆ ನೀಡಿದ್ದಾರೆ. ರಾಜ್ಯದ ಪ್ರತಿ ಜಿಲ್ಲೆ ತಾಲೂಕುಗಳಲ್ಲಿ ಕನಕ ಭವನ ನಿರ್ಮಾಣಕ್ಕೆ ಅಸ್ತು!
ಭವನ ನಿರ್ಮಾಣಕ್ಕೆ ವಯಕ್ತಿಕವಾಗಿ 10 ಲಕ್ಷ ರೂ. ಕೊಡುವುದಾಗಿ ಭರವಸೆ
ಸಂಗೊಳ್ಳಿ ರಾಯಣ್ಣ ಪುತ್ಥಳಿ ಅನಾವರಣಕ್ಕೂ 10 ಲಕ್ಷ ರೂ. ಕೊಡುವುದಾಗಿ ಭರವಸೆ
ಕೊಪ್ಪಳದ ಗಂಗಾವತಿಯಲ್ಲಿ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್  ಹೇಳಿಕೆ
ಮೀಸಲಾತಿ ಕೊಡಿಸುವ ವಿಚಾರ ಸರ್ಕಾರದ ಗಮನಕ್ಕೆ ತರಲಾಗುವುದು ಎಂದ ಎಂಟಿಬಿ 
ಬೀರಲಂಗೇಶ್ವರ ದೇವಸ್ಥಾನ‌ಕ್ಕೆ‌ 5 ಲಕ್ಷ ನೀಡುವುದಾಗಿ ಹೇಳಿದ‌ ಎಂಟಿಬಿ

Trending News