ಸಿದ್ದು ಸರ್ಕಾರದಲ್ಲಿ ಸಚಿವರು - ಶಾಸಕರ ಲೆಟರ್ ವಾರ್..!

  • Zee Media Bureau
  • Jul 30, 2023, 04:14 PM IST

ಅಸಮಾಧಾನ ದೆಹಲಿಗೆ ಶಿಫ್ಟ್.. ಆಗಸ್ಟ್ 2ಕ್ಕೆ ಸಚಿವರಿಗೆ ರಾಗಾ ಕ್ಲಾಸ್..! ದೆಹಲಿಯಲ್ಲಿ ಹೈಕಮಾಂಡ್‌ ಜೊತೆ ರಾಜ್ಯ ನಾಯಕರ ಮಹತ್ವದ ಸಭೆ..! ಸಭೆಗೆ ಕಾಂಗ್ರೆಸ್‌ ಹಿರಿಯ ನಾಯಕರಿಗೆ ಆಹ್ವಾನ‌ ನೀಡಿದ ಎಐಸಿಸಿ...! ಸಿದ್ದು ವಿರುದ್ಧ ಸಮರ ಸಾರಿದ ಬಿ.ಕೆ.ಹರಿಪ್ರಸಾದ್‌ಗೂ ಬುಲಾವ್..! ಸಮ್ವನಯ ಸಮಿತಿ ರಚನೆಗೆ ಮೂಲ ಕಾಂಗ್ರೆಸಿಗರ ಆಗ್ರಹ..!

Trending News