ಯಾರ್ ಎಷ್ಟು ಬಳಕೆ ಮಾಡ್ತಾರೋ ಅವರಿಗೆ ದರ ನಿಗದಿ ಫಿಕ್ಸ್‌

  • Zee Media Bureau
  • Jun 13, 2023, 11:49 PM IST

ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ವಿಚಾರ ವಿದ್ಯುತ್ ದರ ಏರಿಕೆಗೂ ನಮಗೂ ಯಾವುದೇ ಸಂಬಂಧ ಇಲ್ಲ ಬೆಂಗಳೂರಲ್ಲಿ ಸಚಿವ ಎಂ.ಬಿ. ಪಾಟೀಲ್‌ ಹೇಳಿಕೆ ಒಂದು ವರ್ಷದ ಅವರೇಜ್ ಅದನ್ನು ತೆಗೆದುಕೊಳ್ಳುತ್ತೇವೆ ಯಾರ್ ಎಷ್ಟು ಬಳಕೆ ಮಾಡ್ತಾರೋ ಅವರಿಗೆ ದರ ನಿಗದಿ ಫಿಕ್ಸ್‌ ಬಿಜೆಪಿಯವ್ರಿಗೆ ಕೆಲಸ ಇಲ್ಲ, ಹೀಗಾಗಿ ಅಪಪ್ರಚಾರ ಮಾಡ್ತಾರೆ

Trending News