ಶಿಕ್ಷಣ ಕ್ಷೇತ್ರದಲ್ಲಿ ಮೊದಲ ಮೆಟ್ಟಿಲು TET ಸಾಧನೆಗೈದ‌ ರಮ್ಯಾ

  • Zee Media Bureau
  • Nov 28, 2023, 04:20 PM IST

 
 ಮಂಗಳಮುಖಿಯರು ಎಲ್ಲ ರೀತಿಯ ಅವಮಾನ, ಲೈಂಗಿಕ ದೌರ್ಜನ್ಯ, ಕಿರುಕುಳ, ನಿರ್ಲಕ್ಷ್ಯ ಸಹಿಸಿಕೊಂಡು ಬಂದಿದ್ದಾರೆ. ಇಂತಹ ಘಟನೆಗಳ ನಡುವೆ ಮಂಗಳಮುಖಿಯರೊಬ್ಬರು ಅಪರೂಪದ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ನಾವು ಹೇಳೋಕೆ ಹೊರಿರುವ ಈ ಮಂಗಳಮುಖಿ ಯಾರು ಎಲ್ಲಿನವರು ಇವ್ರ ಯಶೋಗಾಥೆ ಇಲ್ಲಿದೆ ನೋಡಿ.
 

Trending News