ಮಾ. 12ರಂದು ಮೈಸೂರು-ಬೆಂಗಳೂರು ಹೆದ್ದಾರಿ ಸಂಚಾರ ರದ್ದು ಮಾಡಿದ ಜಿಲ್ಲಾಡಳಿತ

  • Zee Media Bureau
  • Mar 9, 2023, 12:30 PM IST

ಮಾ. 12ರಂದು ಮಂಡ್ಯದಲ್ಲಿ ಮೋದಿ ಸಮಾವೇಶ ಹಿನ್ನೆಲೆ ಬೆಂ-ಮೈ ಹೆದ್ದಾರಿ ಸಂಚಾರ ರದ್ದು ಮಾಡಿದ ಜಿಲ್ಲಾಡಳಿತ. ಪರ್ಯಾಯ ಮಾರ್ಗದಲ್ಲಿ ಸಂಚಾರಕ್ಕೆ ಅನುವು. ಬೆಂ-ಮೈ ಹೆದ್ದಾರಿ ಸಂಚಾರದಲ್ಲಿ ಮಾರ್ಗ ಬದಲಾವಣೆ. ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಮಾರ್ಗ ಬದಲಾವಣೆ ಆದೇಶ. ಮಾರ್ಗ ಬದಲಾವಣೆ ಮಾಡಿ ಮಂಡ್ಯ ಜಿಲ್ಲಾಧಿಕಾರಿ ಆದೇಶ.

Trending News