ನಾನೇ ನಾಯಕತ್ವ ವಹಿಸ್ತೇನೆ ಎಂದ HDD

  • Zee Media Bureau
  • Mar 15, 2023, 12:08 PM IST

ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಮುಗಿಸಲು ಹೊರಟವರಿಗೆ ಬಿಗ್ ಶಾಕ್ ಕಾದಿದೆ.. ಮಂಡ್ಯ ಜಿಲ್ಲೆಯ ರಾಜಕೀಯ ಅಖಾಡಕ್ಕೆ ದೊಡ್ಡಗೌಡ್ರ ಎಂಟ್ರಿಯಾಗಲಿದೆ.. ನಾನೇ ನಾಯಕತ್ವ ವಹಿಸಿಕೊಳ್ತೇನೆ ಎಂದ ಮಾಜಿ ಫ್ರಧಾನಿ HDD ಅಭಯ ನೀಡಿದ್ದಾರೆ ಎನ್ನಲಾಗ್ತಿದೆ.

Trending News