ರಾತ್ರೋರಾತ್ರಿ ಮಂಡ್ಯದಲ್ಲಿ ತಲೆ ಎತ್ತಿದ್ದ ಉರಿಗೌಡ, ದೊಡ್ಡ ನಂಜೇಗೌಡರ ದ್ವಾರ

  • Zee Media Bureau
  • Mar 13, 2023, 12:06 PM IST

ಉರಿಗೌಡ, ದೊಡ್ಡ ನಂಜೇಗೌಡರ ದ್ವಾರ ತೆರವು. ರಾತ್ರೋರಾತ್ರಿ ಮಂಡ್ಯದಲ್ಲಿ ತಲೆ ಎತ್ತಿದ್ದ ದ್ವಾರ. ಮಂಡ್ಯದ ಫ್ಯಾಕ್ಟರಿ ವೃತ್ತದ ಬಳಿ ನಿರ್ಮಾಣವಾಗಿದ್ದ ದ್ವಾರ‌. ರಾತ್ರೋರಾತ್ರಿ ಉರಿಗೌಡ, ನಂಜೇಗೌಡರ ದ್ವಾರ ತೆರವು. ಶ್ರೀ ಬಾಲಗಂಗಾಧರನಾಥ ದ್ವಾರ ಎಂದು ಮರುಪ್ರತಿಷ್ಠಾಪನೆ.

Trending News