12 ಲಕ್ಷ ರೂ. ವೆಚ್ಚದಲ್ಲಿ ಅಪ್ಪು ಅಂಬಿ ಪುತ್ಥಳಿ..!

  • Zee Media Bureau
  • Nov 24, 2022, 09:52 PM IST

ಮಂಡ್ಯದಲ್ಲಿ ಅಪ್ಪು-ಅಂಬಿ ಅಭಿಮಾನಿಗಳು 12 ಲಕ್ಷ ರೂ. ವೆಚ್ಚದಲ್ಲಿ ಅಪ್ಪು ಅಂಬಿ ದೇಗುಲ ನಿರ್ಮಿಸಲಾಗಿದೆ. ಇಬ್ಬರ ಪುತ್ಥಳಿಗಳನ್ನು ಒಂದೇ ಗುಡಿಯಲ್ಲಿ ನಿರ್ಮಿಸಲಾಗಿದೆ. ಇಂದು ಸಂಸದೆ ಸುಮಲತಾ ಹಾಗೂ ಅಶ್ವಿನಿ ಪುನೀತ್‌ರಾಜಕುಮಾರ್‌ ಈ ದೇಗುಲ ಅನಾವರಣ ಮಾಡಲಿದ್ದಾರೆ.

Trending News