ಹುಲಿಮಂಗಳದಲ್ಲಿ ಹರ್ಷಿತ್ ನೇಣಿಗೆ ಶರಣಾದ ಯುವಕ..!

  • Zee Media Bureau
  • Mar 19, 2024, 06:48 PM IST

ಪ್ರೀತಿ ನಿರಾಕರಿಸಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ.ಹುಲಿಮಂಗಳದಲ್ಲಿ ಹರ್ಷಿತ್ ನೇಣಿಗೆ ಶರಣಾದ ಯುವಕ..!ಆನೇಕಲ್ ತಾಲೂಕಿನ ಹುಲಿಮಂಗಳ ನಂಜಪುರ ರಸ್ತೆಯಲ್ಲಿ ಘಟನೆ.

Trending News