ಅಪರಿಚಿತ ಕಿಡಿಗೇಡಿ ಯುವಕರ ಪುಂಡಾಟ..!

  • Zee Media Bureau
  • May 27, 2022, 08:56 AM IST

ತಡರಾತ್ರಿ ಊಟ ಇಲ್ಲ ಎಂದಿದ್ದಕ್ಕೆ ಕಿಡಿಗೇಡಿಗಳು ಹೋಟೆಲ್‌ಗೇ ಬೆಂಕಿ ಇಟ್ಟ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ನಡೆದಿದೆ. ಅಪರಿಚಿತ ಕಿಡಿಗೇಡಿ ಯುವಕರು ಈ ಕೃತ್ಯವೆಸಗಿದ್ದು, ಬಳಿಕ ಪರಾರಿಯಾಗಿದ್ದಾರೆ..  ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.. 

Trending News