ಅಶೋಕ್‌ಗೆ ಬೆಂಗಳೂರು ಉತ್ತರಾಧಿಕಾರ ಕೈ ತಪ್ಪುವ ಆತಂಕ

  • Zee Media Bureau
  • Dec 28, 2023, 02:59 PM IST

ಆರ್.ಅಶೋಕ್, ಸಿ.ಟಿ ರವಿ ನಡುವೆಯೇ ಆಂತರಿಕ ಫೈಟ್! ಸದಾನಂದಗೌಡರಿಗೆ ಲೋಕಸಭೆ ಸ್ಪರ್ಧೆಗೆ ಸಿ.ಟಿ ರವಿ ತಯಾರಿ. ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಾಯ .

Trending News