ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್‌ ಕೇಬಲ್‌ ಸರಿಪಡಿಸಿ

  • Zee Media Bureau
  • Nov 24, 2023, 05:04 PM IST

ಬೆಸ್ಕಾಂಗೆ ಬರ್ತಿರೋ ದೂರುಗಳು ಕೂಡಾ ಹೆಚ್ಚಾಗ್ತಿದೆ.. ಬೆಂಗಳೂರಿನ ಕೇಂದ್ರೀಯ ಗೃಹ ವಿಜ್ಞಾನ ಕಾಲೇಜು ಬೆಸ್ಕಾಂಗೆ ಪತ್ರ ಬರೆದಿದೆ.. ಕಾಲೇಜು ಆವರಣಲ್ಲಿ ವಿದ್ಯುತ್‌ ಕೇಬಲ್‌ಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು ಕೂಡಲೇ ಸರಿಪಡಿಸುವಂತೆ ಕೋರಲಾಗಿದೆ.. ಕಾಲೇಜು ಆವರಣದಲ್ಲಿ ಸೂಕ್ತ ಸುರಕ್ಷತಾ ಕ್ರಮ ಮಾಡಿ ಕೊಡುವಂತೆ ಕೋರಲಾಗಿದೆ.. 
 

Trending News