ದೆಹಲಿಯಿಂದ ಬೇರೆ ಬೇರೆ ವಿಮಾನದಲ್ಲಿ ಬಂದ ನಾಯಕರು

  • Zee Media Bureau
  • May 20, 2023, 01:48 PM IST

ಸರ್ಕಾರ ರಚನೆ ದಿನದಿಂದಲೇ ಬಣ ಬಡಿದಾಟ ಆರಂಭ. ಸಂಪುಟ ರಚನೆ ವಿಚಾರದಲ್ಲಿ ಸಿದ್ದು-ಡಿಕೆಶಿ ವೈಮನಸ್ಸು. ಇಬ್ಬರೂ ನಾಯಕರ ವೈಮನಸ್ಸು ಮತ್ತೆ ಮುಂದುವರಿಕೆ. ದೆಹಲಿಯಿಂದ ಬೇರೆ ಬೇರೆ ವಿಮಾನದಲ್ಲಿ ಬಂದ ನಾಯಕರು. ಸತತ 5 ಗಂಟೆಗಳ ಕಾಲ ಸಂಪುಟ ಸರ್ಕಸ್ ನಡೆಸಿದ್ದ ನಾಯಕರು.

Trending News