MES ಕಾರ್ಯಕರ್ತರಿಗೆ ಲಕ್ಷ್ಮಣ್ ಸವದಿ ಎಚ್ಚರಿಕೆ

  • Zee Media Bureau
  • Dec 10, 2022, 01:49 PM IST

ನೆಲೆ, ಜಲ, ಭಾಷಾ ವಿಷಯದಲ್ಲಿ ರಾಜಕಾರಣಿಗಳೆಲ್ಲ ಒಂದೇ. ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆಯನ್ನು ಬಿಡಬೇಕು. ನಾವು ಯಾರು ಇಲ್ಲಿ ಬಳೆ ಹಾಕಿಲ್ಲ.. ಎಲ್ಲರೂ ಗಂಡಸರಿದ್ದೀವಿ ಎಂದು MES ಕಾರ್ಯಕರ್ತರಿಗೆ ಲಕ್ಷ್ಮಣ್ ಸವದಿ ಎಚ್ಚರಿಕೆ ನೀಡಿದ್ದಾರೆ.

Trending News