ಚನ್ನಗಿರಿ ಶಾಸಕ ಮಾಡಾಳ್‌ಗೆ ಬಂಧನ ಭೀತಿ

  • Zee Media Bureau
  • Mar 6, 2023, 03:03 PM IST

ಮಗನ ಲಂಚದ ದಾಹಕ್ಕೆ ಅಪ್ಪನಿಗೆ ಸಂಕಷ್ಟ. ಚನ್ನಗಿರಿ ಶಾಸಕ ಮಾಡಾಳ್‌ಗೆ ಬಂಧನ ಭೀತಿ. ಪ್ರಶ್ನೆಗಳ ಪಟ್ಟಿ ಹಿಡಿದು ವಿಚಾರಣೆಗೆ ಲೋಕಾ ರೆಡಿ. 5 ದಿನದಿಂದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಾಪತ್ತೆ. ಮಾಡಾಳ್​ ಮತ್ತು ಇಬ್ಬರು ಪುತ್ರರಿಗೂ ಬಂಧನ ಭೀತಿ. ಪುತ್ರ ಮಲ್ಲಿಕಾರ್ಜುನ್ ಮತ್ತು ರಾಜಣ್ಣಗೆ ಬಂಧನ ಭೀತಿ. ಅಜ್ಞಾತ ಸ್ಥಳದಿಂದಲೇ ಜಾಮೀನಿಗಾಗಿ ಶಾಸಕರ ಕಸರತ್ತು. 

Trending News