ಬಸ್ ಚಾಲಕ ಸೇರಿದಂತೆ ಮೂರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

  • Zee Media Bureau
  • Dec 26, 2023, 05:02 PM IST

ಹಾವೇರಿ ಜಿಲ್ಲೆಯ ಸವಣೂರು ತಾ. ಬೇವಿನಹಳ್ಳಿ ಕ್ರಾಸ್ ಬಳಿ ಪಲ್ಟಿ. ಎದುರಿಗೆ ವೇಗವಾಗಿ ಬಂದ ಕಾರ್ ತಪ್ಪಿಸಲು ಹೋಗಿ KSRTC ಬಸ್ ಪಲ್ಟಿ. 53 ವಿದ್ಯಾರ್ಥಿಗಳು 6 ಜನ ಶಿಕ್ಷಕರು ಇರೋ KSRTC ಬಸ್  ಪಲ್ಟಿ. 
 

Trending News