ದೇವೇಗೌಡರು ನನಗೆ ಆದರ್ಶ ಎಂದು ಕೆ.ಎಸ್. ಈಶ್ವರಪ್ಪ ಹೇಳಿದ್ದೇಕೆ?

  • Zee Media Bureau
  • May 26, 2022, 02:41 PM IST

ದೇವೇಗೌಡರ ಬಗ್ಗೆ ನಾನು ಟೀಕೆಮಾಡಲ್ಲ.. ರಾಜ್ಯದ ಅಭಿವೃದ್ಧಿಗಾಗಿ ಹೆಚ್ಚು ಪ್ರವಾಸ ಮಾಡಿದ್ದು ದೇವೇಗೌಡ, ಯಡಿಯೂರಪ್ಪ ಇಬ್ಬರೇ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ.. ಅವರ ಮನೆಯ ದೇಗುಲ ಪುಡಿ ಮಾಡಿದ್ರೆ ಸುಮ್ಮನಿರ್ತಿದ್ರಾ ಎಂದು ಈಶ್ವರಪ್ಪ ಕುಮಾಸ್ವಾಮಿಯನ್ನು ಪ್ರಶ್ನಿಸಿದ್ದಾರೆ.. 

Trending News