ನಿಧಿ ಆಸೆಗಾಗಿ ಶಿವಲಿಂಗ ವಿಘ್ನಗೊಳಿಸಿದೆ ದುಸ್ಕರ್ಮಿಗಳು

  • Zee Media Bureau
  • Aug 5, 2022, 08:23 PM IST

ನಿಧಿ ಆಸೆಗಾಗಿ ದೇವಸ್ಥಾನದ ಮೂರ್ತಿಯನ್ನೇ ಭಗ್ನಗೊಳಿಸಿರೋ ಘಟನೆ ಕೊಪ್ಪಳ ಜಿಲ್ಲೆಯ ಶಿವಪುರದ ಸೋಮನಾಥ ದೇವಾಲಯದಲ್ಲಿ ನಡೆದಿದೆ. ಖದೀಮರು ಶಿವಲಿಂಗವನ್ನೇ ಕಿತ್ತುಹಾಕಿ ನಿಧಿ ಶೋಧಿಸಿದ್ದಾರೆ. ಕಬ್ಬಿಣದ ಸಲಕರಣೆಗಳನ್ನು ದೇವಸ್ಥಾನದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಸ್ಥಳಕ್ಕೆ‌ ಮುನಿರಾಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Trending News