ಹುಬ್ಬಳ್ಳಿಯ ಮಹಲಿಂಗಪುರದ ಯುವಕನಿಗೆ ಆರ್ಥಿಕ ನೆರವು

  • Zee Media Bureau
  • Jun 12, 2023, 05:54 PM IST

ಪಿಯುಸಿ ಕಾಮರ್ಸ್‌ನಲ್ಲಿ 600ಕ್ಕೆ 571 ಅಂಕಗಳನ್ನು ಪಡೆದಿದ್ದ. ಕಿತ್ತು ತಿನ್ನುವ ಕಡುಬಡತನವಿದ್ರೂ ಓದಲು ಹಠ ಬಿಡದ ಬಾಲಕ.. ಕ್ರಿಕೆಟಿಗ KL ರಾಹುಲ್‌ನಿಂದ 75 ಸಾವಿರ ಯುವಕನ ಖಾತೆಗೆ ಜಮಾ

Trending News