4ನೇ ಇನ್ನಿಂಗ್ಸ್ ಶುರು ಮಾಡಿದ ಕಿಲ್ಲರ್ ಕೊರೊನಾ..

  • Zee Media Bureau
  • Dec 24, 2022, 02:35 PM IST

ವರ್ಷದ ಹಿಂದೆ ದೇಶದ ಜನರನ್ನು ಹಿಂಡಿ ಹಿಪ್ಪೆ ಮಾಡಿದ್ದ ಕಿಲ್ಲರ್ ಕೊರೊನಾ, ಚೀನಾದಲ್ಲಿ ಮತ್ತದೇ ನರ್ತನ ಶುರು ಮಾಡಿಬಿಟ್ಟಿದೆ. ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಅನ್ನೋ ಹಾಗೆ ಚೀನಾ, ಜಪಾನ್, ಅಮೆರಿಕಾ ದೇಶದ ಜನರ ನಿದ್ದೆಗೆಡಿಸಿದೆ.‌ ಇದೇ ಆತಂಕ ಇದೀಗ ನಮ್ಮ‌ವರಲ್ಲೂ ಮೂಡಿದೆ.‌ ಸಭೆ ಮೇಲೆ‌ ಸಭೆ ನಡೆಸಿ ಜನರಿಗೆ ಅರಿವು ಮೂಡಿಸುವ ಕೆಲಸ ಪುನರಾವರ್ತನೆ ಮಾಡ್ತಿದ್ದಾರೆ.

Trending News