ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಶ್ವದ ಐಷಾರಾಮಿ ಲಾಂಝ್

  • Zee Media Bureau
  • Jun 10, 2022, 12:20 PM IST

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಲಾಂಝ್ ನಿರ್ಮಾಣ:
ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ನೀಡುವ ದೃಷ್ಟಿಯಿಂದ  ಕೆಂಪೇಗೌಡ ವಿಮಾನ ನಿಲ್ದಾಣ ವಿಶ್ವದಲ್ಲೇ ಅತ್ಯುತ್ತಮ ಲಾಂಝ್ ಅನ್ನು ನಿರ್ಮಿಸಿದೆ. ಇದರಿಂದ ದೇಶಿಯ ಮತ್ತು  ವಿದೇಶಿ ಪ್ರಯಾಣಿಕರಿಗೆ ಐಷಾರಾಮಿ ಸೌಲಭ್ಯ ಸಿಗಲಿದೆ.

Trending News