ಸತೀಶ್ ಜಾರಕಿಹೊಳಿ ವಿರುದ್ಧ ಕಟೀಲ್‌ ಆಕ್ರೋಶ

  • Zee Media Bureau
  • Feb 1, 2023, 12:23 AM IST

ಹಿಂದೂ ಪದವನ್ನು ಅಶ್ಲೀಲ ಎನ್ನುವವರು ತಾಕತ್ತಿದ್ದರೆ ಹಿಂದೂಗಳ ಮತ ಬೇಡ ಎನ್ನಲಿ ಎಂದು ಸತೀಶ್ ಜಾರಕಿಹೊಳಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್‌ ಆಕ್ರೋಶ ಹೊರ ಹಾಕಿದ್ದಾರೆ.. ಬೆಳಗಾವಿಯಲ್ಲಿ ಸತೀಶ್‌ ಸ್ಪರ್ಧಿಸಲು ಕ್ಷೇತ್ರ ಇಲ್ಲ ಎಂದಿದ್ದಾರೆ..

Trending News