ರಾಜ್ಯದಲ್ಲಿ ರಣಮಳೆಯ ಆರ್ಭಟ

  • Zee Media Bureau
  • Aug 8, 2022, 01:03 PM IST

ರಾಜ್ಯದಲ್ಲಿ ರಣಮಳೆಯ ಆರ್ಭಟಿಸಿದೆ. ಮಳೆಯಿಂದ ರಾಜ್ಯದಲ್ಲಿ ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ. ಜಲಾಶಯಗಳು ಬೋರ್ಗರೆಯುತ್ತಿದ್ದು, ಗ್ರಾಮ ಗ್ರಾಮಗಳೇ ಜಲಾವೃತವಾಗಿವೆ.. ಹಳ್ಳಿಗಳ ಸಂಪರ್ಕ ಬಂದ್ ಆಗಿದ್ದು‌ ಸಂಚಾರಕ್ಕೆ ಪರದಾಡುವಂತಾಗಿದೆ. 

Trending News