ಕರ್ನಾಟಕ ಚುನಾವಣೆ ಸಿನಿಮಾ ಅಲ್ಲ, ಜನರ ಭವಿಷ್ಯ

  • Zee Media Bureau
  • Apr 6, 2023, 12:57 PM IST

ಕರ್ನಾಟಕ ಎಲೆಕ್ಷನ್‌ ಸಿನಿಮಾ ಅಲ್ಲ.. 3 ಗಂಟೆ ಚಿತ್ರ ಅಲ್ಲ. ಕರ್ನಾಟಕ ಚುನಾವಣೆ ಮೂವಿ ಅಲ್ಲ.. ಜನರ ಭವಿಷ್ಯ ಎಂದು ಸುದೀಪ್ ಬಿಜೆಪಿ ಸಪೋರ್ಟ್ ವಿಚಾರಕ್ಕೆ  ಸುರ್ಜೇವಾಲ ಕಿಡಿಕಾರಿದ್ರು. 

Trending News