ಕರವೇ ಇಂದಿನ ಹೋರಾಟದ ವೇಳೆ ಪೊಲೀಸರ ಯಡವಟ್ಟು‌

  • Zee Media Bureau
  • Dec 28, 2023, 02:56 PM IST


ಕಬ್ಬನ್ ಪಾರ್ಕ್ ಇನ್ಸ್‌ಪೆಕ್ಟರ್  ವಿರುದ್ಧ ಕಾರ್ಯಕರ್ತರ ಆಕ್ರೋಶ. ಪೊಲೀಸರು ಬೀಸಿದ ಲಾಠಿ ಏಟಿಗೆ ಕಾರ್ಯಕರ್ತ ಶಿವು ಕೈ ಮುರಿತ. 50 ಕ್ಕೂ ಹೆಚ್ಚು ಕಾರ್ಯಕರ್ತರ ಜಮಾಯಿಸಿ ಅರೆಬೆತ್ತಲಾಗಿ ಪ್ರತಿಭಟನೆ. 

Trending News