ಶಿವಣ್ಣನ ಡ್ಯಾನ್ಸ್ ನೋಡಿ ಮಂಡ್ಯ ಫ್ಯಾನ್ಸ್ ಖುಷ್

  • Zee Media Bureau
  • Jun 24, 2022, 09:28 PM IST

ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್, ಡಾಲಿ ಧನಂಜಯ್ ಹಾಗೂ ಪೃಥ್ವಿ ಅಂಬಾರ್ ಅಭಿನಯದ ಬಹು ನಿರೀಕ್ಷೆಯ ಸಿನಿಮಾ ಬೈರಾಗಿ ಇದೇ ಜುಲೈ 1ಕ್ಕೆ ತೆರೆ ಕಾಣ್ತಿದೆ. ಇಂದಿನಿಂದಲೇ ಸಿನಿಮಾದ ಪ್ರಮೋಷನ್​ನಲ್ಲಿ ಚಿತ್ರತಂಡ ಭಾಗಿಯಾಗಿದೆ.

Trending News