ನನಗೆ ರಶೀದ್ ಖಾನ್ ಮಾತ್ರ ಗೊತ್ತು ಎಂದ ರಬಾಡ

  • Zee Media Bureau
  • May 12, 2022, 08:41 AM IST


ಪಂಜಾಬ್ ಕಿಂಗ್ಸ್‌ ಅಧಿಕೃತ ವೀಡಿಯೋದಲ್ಲಿ ಆ್ಯಂಕರ್ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ರಬಾಡ ಬಾಲಿವುಡ್ ಸೂಪರ್‌ ಸಲ್ಮಾನ್ ಖಾನ್ ಗೊತ್ತಾ ಎಂಬ ಪ್ರಶ್ನೆಗೆ ಪಂಚಿಂಗ್ ಉತ್ತರ ನೀಡಿದ್ದಾರೆ. ನಿಮಗೆ ಸಲ್ಮಾನ್ ಖಾನ್ ಗೊತ್ತಾ ಎಂದು ಕೇಳಿದ ಪ್ರಶ್ನೆಗೆ ಗೊತ್ತಿಲ್ಲ ಎಂದ ರಬಾಡ, ನನಗೆ ರಶೀದ್ ಖಾನ್ ಮಾತ್ರ ಗೊತ್ತು ಎಂದಿದ್ದಾರೆ.

Trending News