ಹಿರಿಯ ನಾಯಕರು ಸೂಚಿಸಿದರೆ ಸ್ಪರ್ಧಿಸುವೆ- ಜಗದೀಶ್ ಶೆಟ್ಟರ್

  • Zee Media Bureau
  • Feb 19, 2024, 04:40 PM IST

ಇಂಡಿಯಾ ಒಕ್ಕೂಟ ಛಿದ್ರವಾಗಿದೆ. ಹೀಗಾಗಿ ಬಿಜೆಪಿ 370ಕ್ಕೂ ಅಧಿಕ ಸೀಟುಗಳನ್ನು ಗೆಲ್ಲಲಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಭಿಪ್ರಾಯ ವ್ಯಕ್ತಪಡಿಸಿದರು.

Trending News