ರಾಯಚೂರಲ್ಲಿ ಬೃಹತ್ ರೋಡ್ ಶೋ ಮೂಲಕ ಜೆ.ಪಿ.ನಡ್ಡಾ ಮತಬೇಟೆ

50ಕ್ಕೆ ಲಿಂಗಸೂಗುರು ಕ್ಷೇತ್ರಕ್ಕೆ ಆಗಮನ. ಸುಮಾರು ಒಂದು ಗಂಟೆ ಕಾಲ ಭರ್ಜರಿ ರೋಡ್ ಶೋ. ಬೃಹತ್ ರೋಡ್ ಶೋ ಮೂಲಕ ಜೆಪಿ ನಡ್ಡಾ ಮತಬೇಟೆ.

  • Zee Media Bureau
  • May 5, 2023, 03:54 PM IST

ಇಂದು ರಾಯಚೂರು ಜಿಲ್ಲೆಗೆ ಜೆಪಿ ನಡ್ಡಾ ಎಂಟ್ರಿ. ಬಿಜೆಪಿ ಅಭ್ಯರ್ಥಿಗಳ ಪರ ನಡ್ಡಾ ಮತಯಾಚನೆ. ಜೆ.ಪಿ .ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ. ಮಧ್ಯಾಹ್ನ 12:50ಕ್ಕೆ ಲಿಂಗಸೂಗುರು ಕ್ಷೇತ್ರಕ್ಕೆ ಆಗಮನ. ಸುಮಾರು ಒಂದು ಗಂಟೆ ಕಾಲ ಭರ್ಜರಿ ರೋಡ್ ಶೋ. ಬೃಹತ್ ರೋಡ್ ಶೋ ಮೂಲಕ ಜೆಪಿ ನಡ್ಡಾ ಮತಬೇಟೆ.

Trending News