ಕರುನಾಡಲ್ಲಿ ಹೆಚ್ಚಿದ ಒಮಿಕ್ರಾನ್ ಉಪತಳಿ BF.7 ಭೀತಿ

  • Zee Media Bureau
  • Jan 2, 2023, 02:56 PM IST

ಒಮಿಕ್ರಾನ್ ಉಪತಳಿ BF.7 ಕರುನಾಡಲ್ಲಿ ಭೀತಿ ಸೃಷ್ಟಿಸಿದೆ. ಮುಂದಿನ 40 ದಿನಗಳು ನಿರ್ಣಾಯಕ ಎಂದು ತಜ್ಞರು ಹೇಳಿದ್ದಾರೆ. ಜನವರಿ - ಫೆಬ್ರವರಿ ತಿಂಗಳಲ್ಲಿ ಸೋಂಕು ಹೆಚ್ಚಳ ಸಾಧ್ಯತೆ ಇದೆ.

Trending News