ʻವಿಜಯಾನಂದʼ ಸಿನಿಮಾ ಬಗ್ಗೆ ನೆಮ್ಮದಿ ಇದೆ

  • Zee Media Bureau
  • Nov 9, 2022, 08:16 AM IST

ನಿಹಾಲ್‌ ನನ್ನ ಪಾತ್ರದ ಪರಕಾಯ ಪ್ರವೇಶ ಮಾಡಿದ್ದಾರೆ ಎಂದು ಉದ್ಯಮಿ ಡಾ.ವಿಜಯ ಸಂಕೇಶ್ವರ ಹೇಳಿದ್ದಾರೆ. ವಿಜಯಾನಂದ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯ ಸಂಕೇಶ್ವರ, ನಾಯಕ ನಟ ನಿಹಾಲ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Trending News